ಕ್ಯಾಶ ಕ್ರೇಡಿಟ ಸಾಲದ ಅರ್ಜಿಗೆ ಲಗತ್ತಿಸಬೇಕಾದ ಕಾಗದ ಪತ್ರಗಳು ಬಡ್ಡಿ ದರ 13%, ಅವಧಿ 1 ವರ್ಷ, ಪ್ರತಿ ತಿಂಗಳು ಬಡ್ಡಿ ಕಟ್ಟಬೇಕು
1] ಅರ್ಜಿದಾರರ ಸ್ವ-ಸಹಿ ಮಾಡಿದ [ಎ] ಬ್ಯಾಂಕಿನ ಗುರ್ಟಿನ ಚೀಟಿ, [ಬಿ] ಪ್ಯಾನ ಕಾರ್ಡ, [ಸಿ] ಆಧಾರ ಕಾರ್ಡ, [ಡಿ] ಚುಣಾವಣಾ ಗುರ್ತಿನ ಚೀಟಿ [ಇ] ಇತ್ತಿಚೀನ ಎರಡು ಪೋಟೊ.
2] ಸಾಲ ಬಧ್ರತೆಗೆ ನೀಡುವ [ಎ] ಆಸ್ತಿಯ ಚಾಲ್ತಿ ಉತಾರ, [ಬಿ] 15 ವರ್ಷದ ಋಣಬಾರ ಪತ್ರ, [ಸಿ] ಡ ಉತಾರ, [ಡಿ] ಕರೀದಿ ಪತ್ರ, [ಇ] ಹಕ್ಕುಬಿಟ್ಟ ಪತ್ರ. [ಎಫ್] ಬ್ಯಾಂಕಿನ ಕಟ್ಟಡ ಮೌಲ್ಯ ಮಾಪಕರಿಂದ ಆಸ್ತಿಯ ಮೌಲ್ಯಮಾಪನ ಪತ್ರ [ಜಿ] ನಗರ ಸಭೆ ಕರ ತುಂಬಿದ ಪಾವತಿ.
3] ಸಾಲ ಭದ್ರತೆಗೆ ನೀಡುವ ಆಸ್ತಿಯು ಜಮೀನ ಆಗಿದ್ದರೇ ತಲಾಟಿ ಕಡೆಯಿಂದ ಬ್ಯಾಂಕ ಸೆಟ್ಟ.
4] ಸಾಲ ಭದ್ರತೆಗೆ ನೀಡುವ ಆಸ್ತಿಯು ಜಂಟಿಯಾಗಿದ್ದರೇ, ಉಳಿದವರ ಪ್ರಮಾಣಿಕೃತ ಒಪ್ಪಿಗೆ ಪತ್ರ [ಅಪಿಡೆವಿಟ].
5] ಸಾಲ ಭದ್ರತೆಗೆ ನೀಡುವ ಆಸ್ತಿಯು ಬಕ್ಷಿಸ ರೂಪದಲ್ಲಿ ಬಂದಿದ್ದರೇ, ಬಕ್ಷಿಸ ಪತ್ರದ ಮೂಲ ಪ್ರತಿ.
6] ಉದ್ಯೋಗದ [ಎ] ಲೈಸೆನ್ಸ, [ಬಿ] ಲೆಕ್ಕ ಪರಿಶೋದಿತ ಲಾಭ-ಹಾನಿ ಪತ್ರಿಕೆ, [ಸಿ] ಅಡಾವೆ ಪತ್ರಿಕೆ [ಡಿ] ಸ್ಟಾಕ ರಿಪೋರ್ಟ.
7] 5,00,000/- ಲಕ್ಷಕ್ಕಿಂತ ಮೇಲ್ಪಟ್ಟ ಸಾಲಕ್ಕೆ (3 ವರ್ಷ) ಆದಾಯ ತೆರಿಗೆ ಪಾವತಿ ಮಾಡಿದ ಪ್ರತಿ [ಐ.ಟಿ ರಿರ್ಟನ್].
8] ಇಬ್ಬರು ಜಾಮೀನದಾರರ [ಎ] ಚಾಲ್ತಿ ಉತಾರ, (ಜಂಟಿಯಾಗಿದ್ದರೇ ಉಳಿದವರ ಒಪ್ಪಿಗೆ ಪತ್ರ) [ಬಿ] ಸ್ವ-ಸಹಿ ಮಾಡಿದ ಬ್ಯಾಂಕಿನ ಗುರ್ತಿನ ಚೀಟಿಗಳ