THE JAMKHANDI URBAN CO-OP BANK LTD

info@jamkhandiurbanbank.com +91 08353 220017 IFSC: ICIC00TJUCB GSTIN: 29AAAAT6971E2Z6 PAN: AAAAT6971E TAN: BLRM03341C
Oops! No Modules to Print.

Housing Loan

ಗ್ರಹ  ಸಾಲದ  ಅರ್ಜಿಗೆ  ಲಗತ್ತಿಸಬೇಕಾದ  ಕಾಗದ  ಪತ್ರಗಳು .  ಬಡ್ಡಿ ದರ 12%  ಅವಧಿ 15 ವರ್ಷ,  ಪ್ರತಿ  ತಿಂಗಳು  ಕಂತು  &  ಬಡ್ಡಿ  ತಪ್ಪದೇ  ಕಟ್ಟಬೇಕು.

1]  ಸಾಲ ಭದ್ರತೆಗೆ ನೀಡುವ  [ಎ] ಆಸ್ತಿಯ  ಚಾಲ್ತಿ  ಉತಾರ,  [ಬಿ] 15 ವರ್ಷದ ಋಣಬಾರ  ಪತ್ರ,  [ಸಿ]  ಡ ಉತಾರ,  [ಡಿ] ಕರೀದಿ  ಪತ್ರ, [ಇ] ಹಕ್ಕು ಪತ್ರ.  [ಎಫ್] ಬ್ಯಾಂಕಿನ  ಕಟ್ಟಡದ  ಮೌಲ್ಯ  ಮಾಪಕರಿಂದ  ಆಸ್ತಿಯ ಮೌಲ್ಯಮಾಪನ  ಪತ್ರ  &  ಎಸ್ಟಿಮೆಟ [ಜಿ]  ನಗರ ಸಭೆ  ಕರ ತುಂಬಿದ ಪಾವತಿ [ಎಚ್] ಕಟ್ಟಡದ  ಕಟ್ಟುವ  ಪರವಾನಗಿ ಪತ್ರ  [ಐ] ಕಟ್ಟಡದ ಬ್ಲೂ-ಪ್ರಿಂಟ್.

2]  ಸಾಲ ಬದ್ರತೆಗೆ  ನೀಡುವ  ಆಸ್ತಿಯು  ಜಂಟಿಯಾಗಿದ್ದರೇ,  ಉಳಿದವರ ಪ್ರಮಾಣಿಕೃತ  ಒಪ್ಪಿಗೆ  ಪತ್ರ [ಅಪಿಡೆವಿಟ್].

3]  ಸಾಲ ಬದ್ರತೆಗೆ  ನೀಡುವ ಆಸ್ತಿಯು ಬಕ್ಷಿಸ  ರೂಪದಲ್ಲಿ  ಬಂದಿದ್ದರೇ,  ಬಕ್ಷಿಸ ಪತ್ರದ  ಮೊಲ ಪ್ರತಿ.<ಬ್ರ್/>

4] ಅರ್ಜಿದಾರರ  ಸ್ವ-ಸಹಿ ಮಾಡಿದ [ಎ] ಬ್ಯಾಂಕಿನ  ಗುರ್ತಿನ  ಚೀಠಿ,  [ಬಿ] ಪ್ಯಾನ ಕಾರ್ಡ,  [ಸಿ] ಆಧಾರ ಕಾರ್ಡ,  [ಡಿ] ಚುನಾವಣಾ ಗುರ್ತಿನ ಚೀಟಿ  [ಇ] ಇತ್ತಿಚೀನ  ಎರಡು ಪೋಟೊ.

5] ಇಬ್ಬರು  ಜಾಮೀನುದಾರರ [ಎ] ಚಾಲ್ತಿ  ಉತಾರ,  (ಜಂಟಿಯಾಗಿದ್ದರೇ  ಉಳಿದವರ  ಒಪ್ಪಿಗೆ  ಪತ್ರ) [ಬಿ] ಸ್ವ-ಸಹಿ  ಮಾಡಿದ  ಬ್ಯಾಂಕಿನ  ಗುರ್ತಿನ  ಚೀಟಿಗಳು  [ಸಿ] ಜಾಮೀನುದಾರರ  ಪ್ರಮಾಣಿಕೃತ ಒಪ್ಪಿಗೆ  ಪತ್ರ  [ಅಪಿಡೆವಿಟ್].


       

Deposits

Loans

Housing Loan
ಗ್ರಹ  ಸಾಲದ  ಅರ್ಜ
Overdraft Loan
ಕ್ಯಾಶ  ಕ್ರೇಡಿಟ 
Cash Credit
ಕ್ಯಾಶ  ಕ್ರೇಡಿಟ 
Hypothecation
ವಾಹನ  ಸಾಲಕ್ಕೆ  ಲ
Gold Loan

Contact Info

THE JAMKHANDI URBAN CO-OP BANK LTD

UMA RAMESHWAR ROAD JAMKHANDI Jamkhandi, Karnataka - 587301 0

www.jamkhandiurbanbank.com

+91 08353 220017 ,  +91 08352 570572

  info@jamkhandiurbanbank.com

THE JAMKHANDI URBAN CO-OP BANK LTD